ವಿಜ್ಞಾನ-ತಂತ್ರಜ್ಞಾನOpenAI ಬ್ರೌಸರ್ ದೋಷಗಳಿಂದ ಹ್ಯಾಕರ್ ಗಳಿಗೆ ಅನುಕೂಲ; WhatsApp ಸಂಪರ್ಕಗಳ ಸ್ಪ್ಯಾಮ್ ಗೆ ಅವಕಾಶ!
ವೆಬ್ಪುಟವು ಹೀಬ್ರೂ ಭಾಷೆಯಲ್ಲಿ ಗುಪ್ತ ಸೂಚನೆಗಳನ್ನು ಹೊಂದಿದ್ದು ಅದು ಬಳಕೆದಾರರ ಸೈನ್-ಇನ್ ಮಾಡಿದ ವಾಟ್ಸಾಪ್ ವೆಬ್ ಖಾತೆಯನ್ನು ತೆರೆಯಲು ಮತ್ತು ಪ್ರತಿ ಸಂಪರ್ಕಕ್ಕೂ ಅದೇ ಸಂದೇಶವನ್ನು ಕಳುಹಿಸಲು AI ಬ್ರೌಸರ್ಗೆ ತಿಳಿಸುತ್ತದೆ.