WhatsApp Channels

ವಾಟ್ಸಪ್ ಚಾನೆಲ್: ಮತ್ತೊಂದು ಅದ್ಭುತ ಫೀಚರ್ ಬಿಡುಗಡೆ! ಇದರ ಉಪಯೋಗ ಏನು?
ವಾಟ್ಸಪ್ ಇದೀಗ ತನ್ನ ಇತ್ತೀಚಿನ ಚಾನೆಲ್ಗಳ ವೈಶಿಷ್ಟ್ಯವನ್ನು ಭಾರತ ಸೇರಿದಂತೆ ವಿಶ್ವಾದ್ಯಂತ 150ಕ್ಕೂ ಹೆಚ್ಚು ದೇಶಗಳಲ್ಲಿ ಲಭ್ಯವಾಗುವಂತೆ ಮಾಡಿದೆ. ಆರಂಭದಲ್ಲಿ ಈ ವೈಶಿಷ್ಟ್ಯವು 10 ದೇಶಗಳಲ್ಲಿ ಲಭ್ಯವಿತ್ತು.

ವಾಟ್ಸಪ್ ಚಾನೆಲ್: ಮತ್ತೊಂದು ಅದ್ಭುತ ಫೀಚರ್ ಬಿಡುಗಡೆ! ಇದರ ಉಪಯೋಗ ಏನು?
ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾರ್ಮ್ ಆಗಿರುವ ವಾಟ್ಸಾಪ್ ಇತ್ತೀಚಿಗೆ ಹೊಸ ಹೊಸ ಅಪ್ಡೇಟ್ ನೀಡಿದ್ದು, ತನ್ನ ಬಳಕೆದಾರರಿಗಾಗಿ ಮೆಟಾ ಕಂಪನಿ ಮತ್ತೊಂದು ವಿಶೇಷ ಫೀಚರ್ ಒಂದನ್ನು ಪರಿಚಯಿಸಿದೆ.

