WhatsApp alert

WhatsApp ಸುರಕ್ಷಿತವೇ? ನಿಮ್ಮ ವಾಟ್ಸಾಪ್ ಹ್ಯಾಕ್ ಆಗದಂತೆ ತಡೆಯಲು ಈ 5 ಸೆಟ್ಟಿಂಗ್ಸ್ ಇಂದೇ ಆನ್ ಮಾಡಿ!
ಗ್ಯಾಡ್ಜೆಟ್ಸ್

WhatsApp ಸುರಕ್ಷಿತವೇ? ನಿಮ್ಮ ವಾಟ್ಸಾಪ್ ಹ್ಯಾಕ್ ಆಗದಂತೆ ತಡೆಯಲು ಈ 5 ಸೆಟ್ಟಿಂಗ್ಸ್ ಇಂದೇ ಆನ್ ಮಾಡಿ!

ಗುಡ್ ಮಾರ್ನಿಂಗ್ ಮೆಸೇಜ್‌ಗಳಿಂದ ಆರಂಭಿಸಿ ಹಣಕಾಸಿನ ವಹಿವಾಟಿನವರೆಗೂ ಪ್ರತಿಯೊಂದಕ್ಕೂ ನಾವು ವಾಟ್ಸಾಪ್‌ನಲ್ಲೇ ಕಳೆಯುತ್ತೇವೆ.! ಆದರೆ, ಸ್ವಲ್ಪ ಯಾಮಾರಿದರೂ ನಿಮ್ಮ ಖಾತೆ ಕ್ಷಣಾರ್ಧದಲ್ಲಿ ಹ್ಯಾಕರ್ಸ್ ಪಾಲಾಗಬಹುದು. ಹಾಗಾಗಿ ನಿಮ್ಮ ವಾಟ್ಸಾಪ್ ಹ್ಯಾಕ್ ಆಗದಂತೆ ತಡೆಯಲು ಈ 5 ಸೆಟ್ಟಿಂಗ್ಸ್ ಇಂದೇ ಆನ್ ಮಾಡಿ!

ಕೊಪ್ಪಳ: ನಾಪತ್ತೆಯಾಗಿದ್ದ ಬಾಲಕಿಯನ್ನು ತಾಯಿ ಮಡಿಲು ಸೇರಿಸಿದ 'WhatsApp ಅಲರ್ಟ್'
ರಾಜ್ಯ

ಕೊಪ್ಪಳ: ನಾಪತ್ತೆಯಾಗಿದ್ದ ಬಾಲಕಿಯನ್ನು ತಾಯಿ ಮಡಿಲು ಸೇರಿಸಿದ 'WhatsApp ಅಲರ್ಟ್'

ಮಾನಸಿಕ ಅಸ್ವಸ್ಥಳಾಗಿರುವ ಬಾಲಕಿ ತನ್ನ ಅಜ್ಜಿಯೊಂದಿಗೆ ಹೊಸಳ್ಳಿ ಬಸ್ ನಿಲ್ದಾಣದಲ್ಲಿ ಬಸ್'ಗಾಗಿ ಕಾದು ಕುಳಿತಿದ್ದರು. ಈ ವೇಳೆ ಅಜ್ಜಿ ನಿದ್ರೆಗೆ ಜಾರಿದ್ದು, ಬಾಲಕಿ ಮೈಸೂರಿಗೆ ಹೋಗುವ ಬಸ್ ಹತ್ತಿದ್ದಾಳೆ.