ದೇಶಕುಂದುಕೊರತೆ ಹೇಳಿಕೊಳ್ಳಲು ಯೋಧರಿಗೆ ವಾಟ್ಸ್'ಆ್ಯಪ್ ಸಂಖ್ಯೆ ನೀಡಿದ ಸೇನೆ
ಭಾರತೀಯ ಯೋಧರು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಮಸ್ಯೆ ತೋಡಿಕೊಳ್ಳುತ್ತಿರುವ ಬೆನ್ನಲ್ಲೇ ತೀವ್ರ ಮುಜುಗರಕ್ಕೊಳಗಾಗಿದ್ದ ಸೇನಾಧಿಕಾರಿಗಳು ಇದೀಗ ಯೋಧರು ತಮ್ಮ ಸಮಸ್ಯೆಗಳನ್ನು ನೇರವಾಗಿ ತಮ್ಮ ಬಳಿಯೇ ಹೇಳಿಕೊಳ್ಳುವಂತೆ ತಿಳಿಸಿ ವಾಟ್ಸ್ ಆ್ಯಪ್ ನೀಡಿದ್ದಾರೆಂದು ತಿಳಿದುಬಂದಿದೆ...