ಹಿನ್ನೋಟ 2021ಹಿನ್ನೋಟ 2021: ರಾಜ್ಯದಲ್ಲಿ ಸಂಭವಿಸಿದ ಪ್ರಮುಖ ಘಟನಾವಳಿಗಳು!
2021 ಸರಿದು 2022 ಬರುತ್ತಿದೆ. ನೋಡನೋಡುತ್ತಿದ್ದಂತೇ ಒಂದು ವರ್ಷ ಕಳೆದು ಬಿಟ್ಟಿದೆ. ಜನತೆ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕಾತರದಿಂದ ಕಾಯುತ್ತಿದೆ. ಆದರೆ ಭವಿಷ್ಯವನ್ನು ಸ್ವಾಗತಿಸುವುದು ಎಷ್ಟು ಪ್ರಮುಖವೋ, ಅಷ್ಟೇ ಗತಕಾಲದಲ್ಲಿ ನಡೆದ ಪ್ರಮುಖ ಬೆಳವಣಿಗೆಗಳನ್ನು ಸ್ಮರಿಸುವುದು ಕೂಡ ಮುಖ್ಯ