ಸಿನಿಮಾ ಸುದ್ದಿ'ವಾಟ್ ಟು ಡು ಮಾಮ?': ಹೊಸ ವರ್ಷಕ್ಕೆ ಹೊಸ ಹಾಡು ಬಿಡುಗಡೆ ಮಾಡಿದ ಚಂದನ್ ಶೆಟ್ಟಿ
ಕನ್ನಡದ ಜನಪ್ರಿಯ ರ್ಯಾಪರ್ ಮತ್ತು ನಟ ಚಂದನ್ ಶೆಟ್ಟಿ ಹೊಸ ವರ್ಷಕ್ಕೆ ಹೊಸ ಹಾಡನ್ನು ಬಿಡುಗಡೆ ಮಾಡಿದ್ದಾರೆ. 'ವಾಟ್ ಟು ಡು ಮಾಮ?' ಎನ್ನುವ ಈ ಜಾನಪದ ಶೈಲಿಯ ಥೀಮ್ ಅನ್ನು ಗಾಯಕನ YouTube ಚಾನಲ್ನಲ್ಲಿ ಬಿಡುಗಡೆ ಮಾಡಲಾಗಿದೆ.