WGC

ಕೋವಿಡ್ ಎಫೆಕ್ಟ್: ಜಾಗತಿಕ ಚಿನ್ನದ ಬೇಡಿಕೆಯಲ್ಲಿ ಶೇ.19 ಕುಸಿತ, 892.3 ಟನ್ ಗೆ ಇಳಿಕೆ- ಡಬ್ಲ್ಯುಜಿಸಿ
ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಾಗತಿಕ ಚಿನ್ನದ ಬೇಡಿಕೆ ಶೇಕಡಾ 19 ರಷ್ಟು ಇಳಿದು 892.3 ಟನ್‌ಗಳಿಗೆ ತಲುಪಿದೆ, ಇದು 2009 ರ ಮೂರನೇ ತ್ರೈಮಾಸಿಕದ ನಂತರದ ಅತ್ಯಂತ ಕಡಿಮೆ ಬೇಡಿಕೆಯಾಗಿದೆ,. ಕೊರೋನಾವೈರಸ್ ಪ್ರೇರಿತ ಲಾಕ್ ಡೌನ್ ಕಾರಣ ಈ ಪರಿಸ್ಥಿತಿ ಉದ್ಭವಿಸಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ (ಡಬ್ಲ್ಯುಜಿಸಿ) ವರದಿಯಲ್ಲಿ ತಿಳಿಸಿದೆ.

ಚಿನ್ನದ ಬೇಡಿಕೆಯಲ್ಲಿ ಭಾರಿ ಕುಸಿತ: ಡಬ್ಲ್ಯೂಜಿಸಿ
ಚಿನ್ನದ ಬೇಡಿಕೆ 10 ವರ್ಷಗಳಲ್ಲೇ 2 ನೇ ಬಾರಿಗೆ ಕುಸಿತ ಕಂಡಿದ್ದು, 2018 ರ ಮೊದಲ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಶೇ.12 ರಷ್ಟು ಕಡಿಮೆಯಾಗಿದೆ ಎಂದು ವಿಶ್ವ ಚಿನ್ನದ ಪರಿಷತ್ ಹೇಳಿದೆ.

10 ಗ್ರಾಮ್ ಚಿನ್ನಕ್ಕೆ 31,750ರೂ; ಮೂರು ವರ್ಷದಲ್ಲೇ ಅತಿ ಹೆಚ್ಚಿನ ಬೆಲೆ
ಜಾಗತಿಕ ಚಿನ್ನದ ಬೆಲೆ ಔನ್ಸ್ ಗೆ 1300 ಅಮೆರಿಕನ್ ಡಾಲರ್ ಗೂ ಹೆಚ್ಚಿದೆ. ಅಮೆರಿಕಾ ಚುನಾವಣೆಗಳಲ್ಲಿ ಡೊನಾಲ್ಡ್ ಟ್ರಂಪ್ ಗೆದ್ದ ಪರಿಣಾಮ, ಹಣಕಾಸಿನ ನೀತಿ ಬದಲಾವಣೆಯಾಗುವ ನಿಟ್ಟಿನಲ್ಲಿ

2016 ನೇ ಸಾಲಿನಲ್ಲಿ ಕುಸಿದ ಚಿನ್ನದ ಬೇಡಿಕೆ: 7 ವರ್ಷಗಳಲ್ಲಿ ದಾಖಲೆಯ ಕುಸಿತ
ಪ್ರಸಕ್ತ ವರ್ಷದಲ್ಲಿ ಭಾರತದಲ್ಲಿ ಚಿನ್ನದ ಬೇಡಿಕೆ ದಾಖಲೆಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಶೇ.24ರಷ್ಟು ಬೇಡಿಕೆ ಕುಸಿದಿದ್ದು, ಕಳೆದ 7 ವರ್ಷಗಳಲ್ಲೇ ದಾಖಲೆಯ ಕುಸಿತ ಎಂದು ಹೇಳಲಾಗುತ್ತಿದೆ.

ದೇಶದಲ್ಲಿ ಚಿನ್ನಕ್ಕೆ ಹೆಚ್ಚಿದ ಬೇಡಿಕೆ
ಪ್ರಸಕ್ತ ಹಣಕಾಸು ಸಾಲಿನ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದೇಶದಲ್ಲಿ ಚಿನ್ನದ ಬೇಡಿಕೆ ಶೇ.13ರಷ್ಟು ಏರಿಕೆ ಕಂಡಿದೆ...

