ಕ್ರೀಡೆವಿನೇಶ್ ಫೋಗಟ್ಗೆ ಬಿಗ್ ಶಾಕ್: ಕಮ್ಬ್ಯಾಕ್ ಟೂರ್ನಮೆಂಟ್ನಲ್ಲಿ ಸ್ಪರ್ಧಿಸದಂತೆ WFI ನಿಷೇಧ
100 ಗ್ರಾಂ ಅಧಿಕ ತೂಕದಿಂದಾಗಿ 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ವಂಚಿತರಾಗಿದ್ದ ವಿನೇಶ್ ಫೋಗಟ್ ಅವರು ಈ ಸ್ಪರ್ಧೆಯ ಮೂಲಕ ಅಧಿಕೃತವಾಗಿ ಪುನರಾಗಮನವಾಗಬೇಕಿತ್ತು. ಆದರೆ WFI ನಿಷೇಧ ಅವರಿಗೆ ಮತ್ತೊಂದು ಆಘಾತ ನೀಡಿದೆ.