ವಿಶ್ವವನ್ನೇ ಬೆದರಿಸುತ್ತಿರುವ ಇಸ್ಲಾಮಿಕ್ ಉಗ್ರ ಸಂಘಟನೆಗೂ ಹೆದರಿಕೆ ಕಾಡುತ್ತಿದೆಯಂತೆ! ಇಸ್ಲಾಮಿಕ್ ಸಂಘಟನೆಯ ಆಡಳಿತವನ್ನು ಹೇರಲು ಹೊರಟಿರುವ ಇಸೀಸ್ ಗೆ ಇಸ್ರೇಲ್ ನ್ನು ಕಂಡರೆ ಭಯ ಕಾಡುತ್ತಿದೆ.