ಕ್ರಿಕೆಟ್ವಿಶ್ವಕಪ್ ಕ್ರಿಕೆಟ್ : ಬ್ಯಾಟ್ ನಿಂದ ಹೆಟ್ಮಿಯರ್ 'ಹ್ಯಾಟ್ 'ಮೇಲಕ್ಕೆತ್ತಿದ್ದ ಕೊಹ್ಲಿ!
ವಿಶ್ವಕಪ್ ಕ್ರಿಕೆಟ್ ಟೂರ್ನಿಯ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಂಡೀಸ್ ಸ್ಪೀನರ್ ಹೆಟ್ಮಿಯರ್ ಅವರ ಹ್ಯಾಟ್ ನ್ನು ತನ್ನ ಬ್ಯಾಟ್ ನಿಂದ ಮೇಲಕ್ಕೆತ್ತಿ ಗಮನ ಸೆಳೆದರು.