West indies vs Zimbabwe

Watch | ZIM vs WI: ವಿಂಡೀಸ್ ಗೆ 107 ರನ್ ಜಯ, ಭಾರತದ ಹಾದಿ ದುರ್ಗಮ!

T20 ವಿಶ್ವಕಪ್ 2026: Shimron Hetmyer ಸಿಡಿಲಬ್ಬರದ ಬ್ಯಾಟಿಂಗ್; 17 ವರ್ಷಗಳ ಹಿಂದಿನ ಕ್ರಿಸ್ ಗೇಯ್ಲ್ ದಾಖಲೆ ಉಡೀಸ್!
ಪಂದ್ಯದಲ್ಲಿ ವಿಂಡೀಸ್ ಪರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಶಿಮ್ರಾನ್ ಹೆಟ್ಮೆರ್ 17 ವರ್ಷಗಳ ಹಿಂದಿನ ಕ್ರಿಸ್ ಗೇಯ್ಲ್ ದಾಖಲೆ ಮುರಿದಿದ್ದಾರೆ.

