ಕ್ರಿಕೆಟ್ಮೈದಾನದಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಇಬ್ಬರು ಮಹಿಳಾ ಕ್ರಿಕೆಟ್ಟಿಗರು..!
ಬೌನ್ಸರ್ ತಗುಲುವುದರಿಂದ, ಇಲ್ಲವೇ ಡೈವ್ ಹೊಡೆಯುವುದರೊಂದ ಆಟಗಾರರು ಮೈದಾನದಲ್ಲಿ ಕೆಳಗೆ ಬೀಳುವುದು ಸಾಮಾನ್ಯ. ಆದರೆ, ಹಠಾತ್ ಪ್ರಜ್ಞೆ ಕಳೆದುಕೊಂಡು ಮೈದಾನದಲ್ಲಿಯೇ ಕುಸಿದು ಬೀಳುವುದು ಅಪರೂಪ. ಕೇವಲ ಹತ್ತು ನಿಮಿಷಗಳ ಅಧಿಯಲ್ಲಿ ಒಂದೇ ತಂಡದ ಇಬ್ಬರು ಕ್ರಿಕೆಟಿಗರು ಕುಸಿದು ಬಿದ್ದರೆ ಕಳವಳ ಖಂಡಿತ.