ರಾಜಕೀಯಯುದ್ದಕ್ಕೂ ಮುನ್ನ ಶಸ್ತ್ರ ತ್ಯಾಗ: ಸೋಲಿನ ಭೀತಿಯಿಂದ ಪಶ್ಚಿಮ ಪದವೀಧರ ಕ್ಷೇತ್ರದ ಕಣದಿಂದ ಜೆಡಿಎಸ್ ಅಭ್ಯರ್ಥಿ ವಾಪಸ್
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ಒಂದಡೆ ಬಿರುಸಿನಿಂದ ನಡೆಯುತ್ತಿದೆ, ಮತ್ತೊಂದೆಡೆ ಸೋಲಿನ ಭಯದಿಂದ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣದಿಂದ ವಾಪಸ್ ಕರೆಸಿಕೊಂಡಿದೆ.