ದೇಶಮೋದಿ ದಾಖಲೆ ಸಭೆಯಲ್ಲಿ ಮತ್ತೆ ಸುದ್ದಿಯಾದ ಝಲ್ ಮುರಿ ಸ್ನ್ಯಾಕ್ಸ್: ಅಮಿತ್ ಶಾ ಸೋಷಿಯಲ್ ಮೀಡಿಯಾ ಪೋಸ್ಟ್ ನ ಅರ್ಥವೇನು?
ಝಲ್ ಮುರಿ ಪೋಸ್ಟ್ ಹಾಕಿದ ಅಮಿತ್ ಶಾ “Relished Tangy, Masaledar and Crunchy Jhalmuri at the NDA meeting” (ಎನ್ಡಿಎ ಸಭೆಯಲ್ಲಿ ಖಾರ, ಮಸಾಲೆಯುಕ್ತ ಮತ್ತು ಕರಕರೆಯಾದ ಝಲ್ಮುರಿಯನ್ನು ಸವಿದು ಆನಂದಿಸಿದೆ) ಎಂದು ಬರೆದುಕೊಂಡಿದ್ದರು.