ವಿದೇಶಇರಾನ್ ಜೊತೆಗಿನ ಕದನ ವಿರಾಮ ಇನ್ನೂ ಮುಗಿದಿಲ್ಲ; ಅಮೆರಿಕ ಯುದ್ಧ ಬಯಸಲ್ಲ: ಪೆಂಟಗನ್ ಮುಖ್ಯಸ್ಥ ಎಚ್ಚರಿಕೆ
ಯುಎಸ್ ಮತ್ತು ಇರಾನ್ ನಡುವೆ ಪ್ರಸ್ತುತ ಯಾವುದೇ ಯುದ್ಧ ನಡೆಯುತ್ತಿಲ್ಲವಾದರೂ, ಕೆಲವು ದಾಳಿಯ ಘಟನೆಗಳು ವರದಿಯಾಗುತ್ತಿವೆ. ಏತನ್ಮಧ್ಯೆ, ಪೆಂಟಗನ್ ಮುಖ್ಯಸ್ಥ ಪೀಟ್ ಹೆಗ್ಸೆತ್ ಮಹತ್ವದ ಹೇಳಿಕೆ ನೀಡಿದ್ದಾರೆ.