ನಿರಂತರ ಅಪಾಯದ ನಡುವೆಯೇ, ತಾವು ಸುರಕ್ಷಿತವಾಗಿದ್ದು, ತಮಗೆ ಸುರಕ್ಷಿತ ಮಾರ್ಗ ಸಿಕ್ಕಿದೆ ಎಂದು ದಕ್ಷಿಣ ಕನ್ನಡದ ನಾವಿಕರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದ್ದಾರೆ.