ಜೀವನಶೈಲಿಆರೋಗ್ಯ ನಿರ್ವಹಣೆಗೆ ಟೆಕ್ ನೆರವು: ಇತ್ತೀಚಿನ ವೆಲ್ ನೆಸ್ ಟ್ರೆಂಡ್ ಗಳು ಇವು...
ಸ್ವಾಸ್ಥ್ಯ (Wellness) ಟ್ರೆಂಡ್ ಈಗ ಎಲ್ಲೆಡೆ ವಿಸ್ತರಿಸುತ್ತಿದ್ದು ದೈಹಿಕ, ಮಾನಸಿಕ, ಭಾವನಾತ್ಮಕ ಸ್ವಾಸ್ಥ್ಯದ ಸಮಗ್ರ ಆರೋಗ್ಯವನ್ನು ಒಳಗೊಂಡ ಯೋಗಕ್ಷೇಮದ ಬಗ್ಗೆ ಅರಿವು ಹೆಚ್ಚಿಸುತ್ತಿರುವುದನ್ನು ಸೂಚಿಸುತ್ತದೆ.