ರಾಜ್ಯರೆಸಾರ್ಟ್ ವಾಸ ಮುಗಿಸಿ ಬರುವ ಮುಖ್ಯಮಂತ್ರಿಗೆ 'ವೆಲ್ ಕಂ ಟು ಬೆಂಗಳೂರು' ಎಂದ ಬಿಜೆಪಿ!
'ಸಿಎಂ ಕುಮಾರಸ್ವಾಮಿಯವರಿಗೆ ಬೆಂಗಳೂರಿಗೆ ಹಾರ್ದಿಕ ಸ್ವಾಗತ, ರೆಸಾರ್ಟ್ ವಾಸ್ತವ್ಯದಿಂದ ನೀವು ಸಾಕಷ್ಟು ವಿಶ್ರಾಂತಿ ಪಡೆದಿದ್ದೀರಿ ಎಂದು ಣಾವು ಭಾವಿಸುತ್ತೇವೆ'- ಇದು ರಾಜ್ಯ ಬಿಜೆಪಿ ಘಟಕ ಸಿಎಂ ಎಚ್.ಡಿ. ಕುಮಾರಸ್ವಾಮಿಯವರನ್ನು ಬೆಂಗಳೂರಿಗೆ ಸ್ವಾಗತಿಸಿರುವ ಪರಿ.