ರಾಜ್ಯಮೈಸೂರು ದಸರಾ ಸಿದ್ಧತೆ: 5,465 ಕೆಜಿ ತೂಗಿದ 'ಬಲ ಭೀಮ'; ಅಂಬಾರಿ ಹೊರುವ ಅಜಾನುಬಾಹು 'ಅಭಿಮನ್ಯು' 5.36 ಟನ್!
ಇಪ್ಪತ್ತೈದು ವರ್ಷದ ಭೀಮ (5,465 ಕೆಜಿ) ಅತಿ ಹೆಚ್ಚು ತೂಕ ತೂಗಿದ್ದಾನೆ, ನಂತರ ಅಭಿಮನ್ಯು (5,360 ಕೆಜಿ) ತೂಕವಿದ್ದಾನೆ. ಎಲ್ಲಾ ಒಂಬತ್ತು ಆನೆಗಳ ತೂಕ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದೆ