ರಾಜ್ಯ'ಮಾತು ಮನೆ ಕಟ್ಟಬಹುದು, ಮನೆಯನ್ನು ಕೆಡವಲೂಬಹುದು', ಮಾತಿನ ಶಕ್ತಿ ಅಗಾಧ: ಸಾಧಕಿಯರ ಮಾತು-ಮಂಥನ
'ಮಾತು ಮನೆ ಕಟ್ಟಬಹುದು, ಮನೆಯನ್ನು ಕೆಡವಲೂಬಹುದು'ಎಂಬ ಮಾತಿದೆ. ಮಾತು ದೇಶ ಕಟ್ಟಬಹುದು ಅಥವಾ ಸರ್ಕಾರವನ್ನು, ಆಡಳಿತವನ್ನು ಉರುಳಿಸಬಹುದು. ಇದಕ್ಕೆ ನಮ್ಮ ಇತಿಹಾಸದಲ್ಲಿ ಸಾಕಷ್ಟು ಉದಾಹರಣೆಗಳು ನಡೆದುಹೋಗಿವೆ.