Weeps

ಅವರ ಕೊಡುಗೆ ನಮ್ಮ ಬದುಕಿನ ಬದಲಾವಣೆಯಲ್ಲಿ ಕಾಣ್ತಿದೆ: SM Krishna ನೆನೆದು DK Shivakumar ಕಣ್ಣೀರು

ಸೇನಾ ದಂಡನಾಯಕ ಖಾಸಿಮ್ ಸುಲೇಮಾನಿ ಪಾರ್ಥಿವ ಶರೀರದೆದುರು ಕಣ್ಣೀರಿಟ್ಟ ಇರಾನ್ ಸರ್ವೋಚ್ಛ ನಾಯಕ!
ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ ಸೇನಾ ದಂಡನಾಯಕ ಖಾಸಿಮ್ ಸುಲೇಮಾನಿ ಮೃತಪಟ್ಟ ನಂತರ ಇರಾನ್ ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತಿದೆ. ಈ ನಡುವೆ ಮೃತಪಟ್ಟ ಸುಲೇಮಾನಿ ಪಾರ್ಥಿವ ಶರೀರಕ್ಕೆ ಅಲ್ಲಿನ ನಾಯಕರು ಅಂತಿಮ ನಮನ ಸಲ್ಲಿಸಿದ್ದಾರೆ.

ಕೋರ್ಟ್ ಕೊಠಡಿಯಲ್ಲಿ ಗಳಗಳನೇ ಅತ್ತ ಉನ್ನಾವೋ ಅತ್ಯಾಚಾರಿ ಶಾಸಕ
ಉನ್ನಾವೋ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡುತ್ತಿದ್ದಂತೆ ಆರೋಪಿ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಕೋರ್ಟ್ ಕೊಠಡಿಯಲ್ಲಿ ಗಳಗಳನೇ ಅತ್ತಿದ್ದಾರೆ.

ಮಹಾರಾಷ್ಟ್ರ ಚುನಾವಣಾ ಫಲಿತಾಂಶ 2019: ಅನಿರೀಕ್ಷಿತ ಸೋಲಿನ ಅಘಾತದಿಂದ ಕಣ್ಣೀರಿಟ್ಟ ಪಂಕಜಾ ಮುಂಧೆ!
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಬಿಜೆಪಿ-ಶಿವಸೇನೆ ಮೈತ್ರಿ ಮತ್ತೆ ಅಧಿಕಾರಕ್ಕೇರಿದೆ. ಆದರೆ ಮಹಾರಾಷ್ಟ್ರದ ಬಿಜೆಪಿಯ ಹಲವು ಖ್ಯಾತ ನಾಮರು ಸೋಲು ಕಂಡಿದ್ದಾರೆ. ಈ ಪೈಕಿ ಮಾಜಿ ಸಚಿವೆ ಪಂಕಜಾ ಮುಂಧೆ ಅವರೂ ಒಬ್ಬರು.

