ಪ್ರವಾಸರಾಜಧಾನಿಯ ಟ್ರಾಫಿಕ್ ಜಂಜಾಟಕ್ಕೆ ವೀಕೆಂಡ್ ಬ್ರೇಕ್; ಬೆಂಗಳೂರಿನಿಂದ ವಾರಾಂತ್ಯದ ಪ್ರವಾಸಕ್ಕೆ ದಿ ಬೆಸ್ಟ್ ಪ್ರವಾಸಿ ತಾಣಗಳು!
Weekend Trips: ನಿರಂತರ ಕೆಲಸದ ಒತ್ತಡ ಮತ್ತು ಟ್ರಾಫಿಕ್ನಿಂದ ಬೇಸತ್ತ ಬೆಂಗಳೂರಿಗರಿಗೆ ವೀಕೆಂಡ್ ಬಂತೆಂದರೆ ಸಾಕು, ಎಲ್ಲಾದರೂ ದೂರ ಪ್ರಯಾಣ ಮಾಡಬೇಕೆನಿಸುವುದು ಸಹಜ. ಹಾಗಾಗಿ, ಇಲ್ಲಿದೆ ನೋಡಿ ಸಿಲಿಕಾನ್ ಸಿಟಿಯಿಂದ ಕೆಲವೇ ಗಂಟೆಗಳ ಪ್ರಯಾಣ ಮಾಡಿ ಪ್ರವಾಸವನ್ನ ಎಂಜಾಯ್ ಮಾಡೋ ಸ್ಥಳಗಳ ಕುರಿತ ಮಾಹಿತಿ: