ದೇಶಉತ್ತರಪ್ರದೇಶ: ಮೊದಲ ರಾತ್ರಿ ದಿನವೇ ಹೃದಯಾಘಾತದಿಂದ ನವದಂಪತಿ ಸಾವು!
ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ವಿವಾಹವಾದ ಒಂದು ದಿನದ ನಂತರ ನವವಿವಾಹಿತರು ಶವವಾಗಿ ಪತ್ತೆಯಾಗಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ವಧು-ವರರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಬಂದಿದ್ದು ಇದು ನಿಗೂಢತೆಯನ್ನು ಹೆಚ್ಚಿಸಿದೆ.