ದೇಶಮದುವೆ ಮನೆಯಲ್ಲಿ ಮಡುಗಟ್ಟಿದ ಶೋಕ: ಆಡಿ ಕಾರು ಡಿಕ್ಕಿಯಾಗಿ ಮೂವರು ಸಾವು, ಮಗನ ಮದುವೆ ಕಾರ್ಡ್ ಕೊಡಲು ಹೋಗುತ್ತಿದ್ದಾಗ ದುರಂತ!
ಮೃತಪಟ್ಟವರಲ್ಲಿ ವರನ ತಂದೆ, ಸಹೋದರ ಮತ್ತು ಮಹಿಳಾ ಸಂಬಂಧಿಯೂ ಇದ್ದಾರೆ. ಆಡಿ ಕಾರು ಗಂಟೆಗೆ ಸುಮಾರು 180 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.