websites

ಜಗತ್ತಿನಾಧ್ಯಂತ ಧಿಡೀರ್ ಇಂಟರ್ನೆಟ್ ಸ್ಥಗಿತ; ಬಿಬಿಸಿ, ಸಿಎನ್ಎನ್, ಅಮೆಜಾನ್ ಸೇರಿದಂತೆ ಅನೇಕ ಪ್ರಮುಖ ವೆಬ್‌ಸೈಟ್ ಗಳು ಡೌನ್
ಜಗತ್ತಿನಾಧ್ಯಂತ ಇಂದು ಕೆಲಕಾಲ ದಿಢೀರ್ ಇಂಟರ್ನೆಟ್ ಸ್ಥಗಿತವಾಗಿ ಬಿಬಿಸಿ, ಸಿಎನ್ಎನ್, ಅಮೆಜಾನ್ ಸೇರಿದಂತೆ ಅನೇಕ ಪ್ರಮುಖ ವೆಬ್‌ಸೈಟ್ ಗಳು ಡೌನ್ ಆಗಿದ್ದವು.

ಗಲ್ವಾನ್ ಘರ್ಷಣೆ ಬಳಿಕ ಇಲ್ಲಿ ಚೀನಾ ಆಪ್ ಗಳಿಗೆ ನಿಷೇಧ; ಅಲ್ಲಿ ಭಾರತೀಯ ವಾರ್ತಾಪತ್ರಿಕೆ, ವೆಬ್ ಸೈಟ್ ಗಳಿಗೆ ನಿರ್ಬಂಧ!
ಗಲ್ವಾನ್ ಕಣಿವೆ ಘರ್ಷಣೆಯ ನಂತರ ಭಾರತ ಸರ್ಕಾರ 59 ಚೀನಾ ಆಪ್ ಗಳನ್ನು ನಿಷೇಧಿಸಿದೆ. ಆದರೆ ಇದಕ್ಕೂ ಮುನ್ನ ಚೀನಾದಲ್ಲಿ ಭಾರತೀಯ ವಾರ್ತಾಪತ್ರಿಕೆ, ವೆಬ್ ಸೈಟ್ ಗಳಿಗೆ ನಿರ್ಬಂಧ ವಿಧಿಸಲಾಗಿದೆ.

ಚೀನಾ: 3 ತಿಂಗಳಲ್ಲಿ ನೀಲಿಚಿತ್ರ ತಾಣಗಳೂ ಸೇರಿದಂತೆ 4 ಸಾವಿರಕ್ಕೂ ಅಧಿಕ ವೆಬ್ ಸೈಟ್ ಗಳು ಸ್ಥಗಿತ
ಕೇವಲ ಮೂರು ತಿಂಗಳ ಅವಧಿಯಲ್ಲಿ ಚೀನಾದಲ್ಲಿ ಅಶ್ಲೀಲ ವೆಬ್ ಸೈಟ್ ಗಳೂ ಸೇರಿದಂತೆ ಯುವಕರ ಮನಸ್ಸಿನ ಮೇಲೆ ಮಾರಕ ಪರಿಣಾಮ ಬೀರುವ ಸುಮಾರು 4 ಸಾವಿರಕ್ಕೂ ಅಧಿಕ ವೆಬ್ ಸೈಟ್ ಗಳನ್ನು ಸ್ಥಗಿತಗೊಳಿಸಲಾಗಿದೆ.

ವೆಬ್ ಸೈಟ್ ಗಳಲ್ಲಿ ವಿಡಿಯೋಗಳ 'ಆಟೋಪ್ಲೇ' ಮ್ಯೂಟ್ ಮಾಡಲು ಗೂಗಲ್ ಕ್ರೋಮ್ ಅವಕಾಶ!
ವೆಬ್ ಸೈಟ್ ಗಳಲ್ಲಿನ ಸ್ವಯಂಚಾಲಿತ ವಿಡಿಯೋಗಳಿಂದ ಉಂಟಾಗುವ ಕಿರಿಕಿರಿಗೆ ಗೂಗಲ್ ಕ್ರೋಮ್ ಅಂತ್ಯ ಹಾಡಲು ಕ್ರಮ ಕೈಗೊಂಡಿದ್ದು, ಹೊಸ ಆವೃತ್ತಿಯಲ್ಲಿ ಸ್ವಯಂಚಾಲಿತ ವಿಡಿಯೋಗಳನ್ನು ಮ್ಯೂಟ್ ಮಾಡುವ

ಪಾಕ್ ಸರ್ಕಾರಿ ವೆಬ್‌ಸೈಟ್‌ನಲ್ಲಿ ಮೊಳಗಿತು ಭಾರತ ಸ್ವಾತಂತ್ರ್ಯೋತ್ಸವದ ಶುಭಾಶಯ ಸಂದೇಶ
ಕೇರಳದ ಸೈಬರ್ ವಾರಿಯರ್ಸ್ ಸ್ವಾತಂತ್ರ್ಯ ದಿನದಂದು ಪಾಕಿಸ್ತಾನದ 50 ಸರ್ಕಾರಿ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿ ಆ ಸೈಟ್ ಗಳ ಮುಖಪುಟದಲ್ಲಿ ಭಾರತದ...

ಮಿಲ್ಟ್ರಿ ವೆಬ್ ಸೈಟ್ ನೋಡದಿರಿ!
ಭಾರತದ ರಕ್ಷಣಾ ಇಲಾಖೆಯ ವೆಬ್ ಸೈಟ್‍ಗೆ ವಿನಾ ಕಾರಣ ಪದೇ ಪದೆ ಭೇಟಿ ನೀಡುತ್ತಿದ್ದರೆ ನೀವು ತೊಂದರೆಗೆ ಸಿಲುಕಿಕೊಳ್ಳುವಿರಿ...

ಖಾತೆ ಹೆಸರು ಪ್ರಕಟಿಸಿ
ವಾರಸುದಾರರಿಲ್ಲದ ಠೇವಣಿಗಳು, ಖಾತೆಗಳ ಹೆಸರನ್ನು ತಮ್ಮ ವೆಬ್‍ಸೈಟ್‍ನಲ್ಲಿ ಮಾಹಿತಿ ನೀಡಬೇಕು. ಈ ಮೂಲಕ...

ಫ್ರಾನ್ಸಲ್ಲಿ 20 ಸಾವಿರ ವೆಬ್‌ಸೈಟ್ ಹ್ಯಾಕ್
ಇಸಿಸ್ ಉಗ್ರರು ಫ್ರಾನ್ಸ್‌ನಲ್ಲಿ ಗನ್‌ನಿಂದ ಮಾತ್ರ ದಾಳಿ ನಡೆಸುತ್ತಿಲ್ಲ. ಅಂತರ್ಜಾಲಗಳ...

ಬ್ಲಾಕ್ ಮಾಡಲ್ಪಟ್ಟ 32 ವೆಬ್‌ಸೈಟ್ ಈಗ ಅನ್‌ಬ್ಲಾಕ್
ಕೆಲವೊಂದು ವೆಬ್‌ಸೈಟ್‌ಗಳು ಜಿಹಾದಿ ವಿಷಯಗಳನ್ನು ಹೊಂದಿದೆ ಮತ್ತು ಅವುಗಳನ್ನು ಉಗ್ರರು ಬಳಸುತ್ತಿದ್ದಾರೆ ...

