ಜಿಲ್ಲಾ ಸುದ್ದಿಯೋಜನೆ ಪ್ರಚಾರಕ್ಕೆ ಬಿಜೆಪಿ ವೆಬ್ಸೈಟ್ ಉದ್ಘಾಟನೆ
ಬಿಬಿಎಂಪಿ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಸಿದ್ಧಪಡಿಸಿರುವ ವೆಬ್ಸೈಟ್ ಭಾನುವಾರ ಅನಾವರಣಗೊಂಡಿತು. ಮಲ್ಲೇಶ್ವರದ ಚುನಾವಣಾ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ www.bjpforbbmp.org ಈ ವಿಳಾಸದ ವೆಬ್ಸೈಟ್ ಅನ್ನು ಬಿಜೆಪಿ ಐಟಿ ...