ರಾಜ್ಯಕೊರೋನೋತ್ತರ ಆರ್ಥಿಕತೆ ಕುರಿತು ಏ.23 ರಂದು ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ವೆಬ್ ಎಕ್ಸ್ ಟಾಕ್
ಸಮೃದ್ಧ ಸಾಹಿತ್ಯ ಪ್ರಕಾಶನ ಕೊರೋನಾ ವೈಚಾರಿಕ ಮತ್ತು ಸಾಹಿತ್ಯ ಸರಣಿಯನ್ನು ನಡೆಸುತ್ತಿದ್ದು, ಏ.23 ರಂದು ಕನ್ನಡಪ್ರಭ.ಕಾಂ ನ ಹಣಕ್ಲಾಸು ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಅವರು ಕೊರೋನೋತ್ತರ ಆರ್ಥಿಕತೆ ಕುರಿತು ಮಾತನಾಡಲಿದ್ದಾರೆ.