ಸಿನಿಮಾ ಸುದ್ದಿತುಂಡುಡುಗೆಯಲ್ಲಿ ಮಾಳವಿಕಾ ಮೋಹನನ್, ನೆಟ್ಟಿಗರಿಂದ ಟ್ರೋಲ್!
ಕನ್ನಡದ ನಾನು ಮತ್ತು ವರಲಕ್ಷ್ಮಿ ಚಿತ್ರದ ನಾಯಕಿ ಮಾಳವಿಕಾ ಮೋಹನನ್ ಇತ್ತೀಚಿಗೆ ತುಂಡುಡುಗೆಯಲ್ಲಿ ಪೋಟೋ ಶೂಟ್ ಮಾಡಿಸಿಕೊಂಡಿದ್ದು, ಅದನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ನೆಟ್ಟಿಗರು ಅವರನ್ನು ಸಖತ್ತಾಗಿ ಟ್ರೋಲ್ ಮಾಡುತ್ತಿದ್ದಾರೆ