ರಾಜ್ಯಬೆಂಗಳೂರು: ಸರಿಯಾಗಿ ಹೆಲ್ಮೆಟ್ ಧರಿಸುವವರು ಶೇ 34ರಷ್ಟು ಮಾತ್ರ; ವರದಿ
ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳ ಶೇ 88ರಷ್ಟು ಸವಾರರು ಹೆಲ್ಮೆಟ್ ಧರಿಸುತ್ತಿದ್ದಾರೆ. ಆದರೆ, ಸರಿಯಾಗಿ ಹೆಲ್ಮೆಟ್ ಧರಿಸುವವರ ಪ್ರಮಾಣ ಶೇ 34ರಷ್ಟು ಮಾತ್ರ ಎಂದು ‘ರಸ್ತೆ ಸುರಕ್ಷತಾ ಅಪಾಯದ ಅಂಶಗಳು-2022’ ವರದಿ ಬಹಿರಂಗಪಡಿಸಿದೆ.