ವಿದೇಶಈ ದೇಶದಲ್ಲಿ ಬಡವರಿಗೆ ನೆರವಾಗಲು ಸಿರಿವಂತರ ಮೇಲೆ 'ವಿಶೇಷ ತೆರಿಗೆ'
ಕೊರೋನಾ ವೈರಸ್ ಸಾಂಕ್ರಾಮಿಕದಿಂದ ಉಂಟಾಗಿರುವ ಪರಿಸ್ಥಿತಿಯನ್ನು ಎದುರಿಸಲು ಲ್ಯಾಟಿನ್ ಅಮೆರಿಕಾ ದೇಶವಾದ ಅರ್ಜೆಂಟೀನಾ ಹೊಸ ಆಸ್ತಿ ಕಾನೂನು ಜಾರಿಗೆ ತಂದಿದೆ. ಈ ಕಾಯ್ದೆ ಪ್ರಕಾರ ದೇಶದಲ್ಲಿರುವ ಸಿರಿವಂತರ ಮೇಲೆ ವಿಶೇಷ ತೆರಿಗೆ ವಿಧಿಸಲಾಗುತ್ತದೆ.