ರಾಜ್ಯದುರ್ಬಲ ಮುಂಗಾರು?: ಕರ್ನಾಟಕ-ತಮಿಳುನಾಡು ಮಧ್ಯೆ ಮತ್ತೆ ಕಾವೇರಿ ಜಲ ವಿವಾದ ಭುಗಿಲೇಳುವ ಆತಂಕ!
ಕರ್ನಾಟಕ ಮತ್ತು ತಮಿಳುನಾಡಿನ ಪ್ರತಿನಿಧಿಗಳೊಂದಿಗೆ ನಡೆದ ಸಭೆಗಳಲ್ಲಿ ಭಾಗವಹಿಸಿದ್ದ ಅಧಿಕಾರಿಗಳು, ಎರಡೂ ರಾಜ್ಯಗಳಲ್ಲಿ ಕಾವೇರಿ ತೀರ ಪ್ರದೇಶದಲ್ಲಿ ಬೆಳೆಯುವ ನೀರು ಹೆಚ್ಚು ಬೇಕಾಗುವ ಅಕ್ಕಿ ಬೆಳೆ ಪ್ರದೇಶದ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಒತ್ತಿಹೇಳಿದ್ದಾರೆ