We The Leaders

ಹೋರಾಟದ ಹಾದಿಯಲ್ಲಿ ಅಣ್ಣಾಮಲೈ (ನೇರ ನೋಟ)
ನಲವತ್ತೆರಡು ವರ್ಷದ ಅಣ್ಣಾಮಲೈ ಡೈನಾಮಿಕ್ ಲೀಡರ್. ಆಕರ್ಷಕ ಮಾತು. ಸ್ಪೀಡ್ಗೆ ಹೆಸರು. ರಾಷ್ಟ್ರೀಯವಾದಿ. ವ್ಯಕ್ತಿ ಆಧರಿತ ಕಲ್ಟ್ ರಾಜಕಾರಣದ ಕಡುವಿರೋಧಿ. ಅಂದಿಕೊಂಡಿದ್ದನ್ನು ಬೇಗನೇ ಸಾಧಿಸಬೇಕೆಂಬ ಛಲ.

BJP ತೊರೆದ ಬೆನ್ನಲ್ಲೇ ಅಣ್ಣಾಮಲೈ ಸಂಚಲನ: 'We The Leaders' ಆಂದೋಲನಕ್ಕೆ ಕೆಲ ಗಂಟೆಯಲ್ಲೇ 10 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರ ನೋಂದಣಿ!
We The Leaders ಆಂದೋಲನ ಕೈಗೊಳ್ಳಲಿದ್ದು ಆಂದೋಲನಕ್ಕೆ ಸೇರುವಂತೆ ಜನತೆಗೆ ಮನವಿ ಮಾಡಿಕೊಂಡಿದ್ದರು. ಈ ಆಂದೋಲನಕ್ಕೆ ಇದೀಗ ಅಭೂತಪೂರ್ವ ಸ್ಪಂದನೆ ಸಿಕ್ಕಿದ್ದು ಕೆಲ ಗಂಟೆಗಳಲ್ಲೇ 10 ಲಕ್ಷಕ್ಕೂ ಹೆಚ್ಚು ಸ್ವಯಂ ಸೇವಕರು ನೋಂದಾಯಿಸಿಕೊಂಡಿದ್ದಾರೆ.

