WCL 2025

World championship of legends: ಪಾಕಿಸ್ತಾನ ಇನ್ಮುಂದೆ WCL ನಲ್ಲಿ ಭಾಗವಹಿಸದಂತೆ PCB ನಿಷೇಧ!
ದೇಶದ ಹೆಸರನ್ನು ಬಳಸುವ ಹಕ್ಕನ್ನು ಮಂಡಳಿ ಮಾತ್ರ ಹೊಂದಿದ್ದು, ಖಾಸಗಿ ಕ್ರಿಕೆಟ್ ಲೀಗ್‌ಗಳಲ್ಲಿ ದೇಶದ ಹೆಸರನ್ನು ಬಳಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಡಳಿ ಎಚ್ಚರಿಸಿದೆ.

World Championship Of Legends: ರೋಚಕ ಹಣಾಹಣಿ; ಆಸ್ಟ್ರೇಲಿಯಾ ಸೋಲಿಸಿ ದಕ್ಷಿಣ ಆಫ್ರಿಕಾವನ್ನು ಫೈನಲ್‌ಗೆ ಕೊಂಡೊಯ್ದ ಎಬಿಡಿ!
ಇದೀಗ ದಕ್ಷಿಣ ಆಫ್ರಿಕಾ ತಂಡವು ಫೈನಲ್‌ನಲ್ಲಿ ಪಾಕಿಸ್ತಾನ ಚಾಂಪಿಯನ್‌ಗಳನ್ನು ಎದುರಿಸಲಿದೆ.

'ವಿಷಾದವಿಲ್ಲ, ಸೆಮಿಫೈನಲ್‌ನಲ್ಲೂ ಆಡಲ್ಲ...': ಪಾಕಿಸ್ತಾನ ವಿರುದ್ಧದ ಪಂದ್ಯದಿಂದ ಹಿಂದೆ ಸರಿದ ಇಂಡಿಯಾ ಚಾಂಪಿಯನ್ಸ್!
ಭಾರತ ಆಡಲು ನಿರಾಕರಿಸಿದ ನಂತರ ಎರಡೂ ತಂಡಗಳು ಅಂಕಗಳನ್ನು ಹಂಚಿಕೊಂಡಿದ್ದರೂ, ನಾಲ್ಕು ಗೆಲುವು ಮತ್ತು ಒಂಬತ್ತು ಅಂಕಗಳೊಂದಿಗೆ ಪಾಕಿಸ್ತಾನ ಚಾಂಪಿಯನ್ಸ್ ಈಗ ಅಗ್ರ ಸ್ಥಾನ ಪಡೆದಿದ್ದು, ಫೈನಲ್‌ಗೆ ಮುನ್ನಡೆಯಲಿದೆ.

World Championship of Legends: ಮಿಸ್ಟರ್ 360 ಎಬಿಡಿ ಅಬ್ಬರ; ಭಾರತದ ವಿರುದ್ಧ ದಕ್ಷಿಣ ಆಫ್ರಿಕಾಗೆ ಭರ್ಜರಿ ಗೆಲುವು
209 ರನ್ ಗುರಿಯನ್ನು ಬೆನ್ನತ್ತಿದ ಭಾರತ ಚಾಂಪಿಯನ್ಸ್ ತಂಡವು ಆರಂಭದಲ್ಲೇ ಆಘಾತ ಕಂಡಿತು. ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದರಿಂದ ನಾಯಕ ಯುವರಾಜ್ ಸಿಂಗ್ ಬ್ಯಾಟಿಂಗ್ ಮಾಡಲಿಲ್ಲ.

ನಿಮ್ಮ ದೇಶಕ್ಕೀದು ಮುಜುಗರ; ಶಿಖರ್ ಧವನ್ ಕೊಳೆತ ಮೊಟ್ಟೆ: WCL 2025 ರದ್ದು ಬೆನ್ನಲ್ಲೇ ಶಾಹಿದ್ ಅಫ್ರಿದಿ ಆಕ್ರೋಶ, Video!
ಭಾರತ ತಂಡವು WCL 2025ರಲ್ಲಿ ಕ್ರಿಕೆಟ್ ಆಡಲು ಬಯಸದಿದ್ದರೆ, ಅವರು ಮನೆಯಲ್ಲೇ ಇರಬೇಕಿತ್ತು ಎಂದು ಅವರು ಹೇಳಿದರು.

