ದೇಶಭಯೋತ್ಪಾದನೆ ನಿಲ್ಲಿಸದಿದ್ದರೆ ಪಾಕಿಸ್ತಾನಕ್ಕೆ ನೀರು ನಿಲ್ಲಿಸದೆ ಅನ್ಯ ಮಾರ್ಗವಿಲ್ಲ: ನಿತಿನ್ ಗಡ್ಕರಿ
ಪಾಕಿಸ್ತಾನ ನಿರಂತರವಾಗಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ. ಒಂದು ವೇಳೆ ಇದನ್ನು ನಿಲ್ಲಿಸದಿದ್ದರೆ ಆ ರಾಷ್ಟ್ರಕ್ಕೆ ಭಾರತದಿಂದ ಹರದುಹೋಗಲಿರುವ ನೀರನ್ನು ನಿಲ್ಲಿಸದೆ ಅನ್ಯ ಮಾರ್ಗವಿಲ್ಲ ಎಂದು ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಎಚ್ಚರಿಕೆ ನೀಡಿದ್ದಾರೆ.