ರಾಜ್ಯನೀರು ಬಳಕೆ ನೀತಿ ಕುರಿತು ಸಂಪುಟ ಸಮಿತಿಯಲ್ಲಿ ಚರ್ಚೆ
ನೀರಿನ ಬಳಕೆಗಾಗಿ ಸಮಗ್ರ ನೀತಿ ರೂಪಿಸುತ್ತಿರುವ ಸಂಪುಟ ಉಪಸಮಿತಿ ಶನಿವಾರ ಉಪಮುಖ್ಯಮಂತ್ರಿ ಗೋವಿಂದ್ ಕಾರ್ಜೋಲ್ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿತು. ಈ ವೇಳೆ ಐದು ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧಾರ ಕೈಗೊಳ್ಳಲಾಯಿತು ಎಂದು ತಿಳಿದುಬಂದಿದೆ.