ದೇಶನೀರಿನಲ್ಲಿ ಸುರಕ್ಷತೆ ತಂತ್ರಗಳ ಬಗ್ಗೆ ಗಗನಯಾನ ಯಾತ್ರಿಗಳಿಗೆ ನೌಕಾಪಡೆ ತರಬೇತಿ
ಬಾಹ್ಯಾಕಾಶ ಹಾರಾಟ ಕಾರ್ಯಕ್ರಮದ ಮುಂದಾಳತ್ವವನ್ನು ಇಸ್ರೋ (ISRO) ಮತ್ತು ಡಿಆರ್ಡಿಒ (DRDO) ವಹಿಸಿದ್ದು, ಭೂಮಿಗೆ ಹಿಂದಿರುಗಿದ ನಂತರ ಹಿಂದೂ ಮಹಾಸಾಗರದಿಂದ ಸಿಬ್ಬಂದಿ ಮಾಡ್ಯೂಲ್ ನ್ನು ಮರುಪಡೆಯುವ ಜವಾಬ್ದಾರಿಯನ್ನು ಭಾರತೀಯ ನೌಕಾಪಡೆ ವಹಿಸಿಕೊಂಡಿದೆ.