Water shortage

ಮುಂದಿನ ದಿನಗಳಲ್ಲಿ ಇನ್ನಷ್ಟು ಬರ, ನೀರಿನ ಕೊರತೆ; ಜನರು 'ಮಾನಸಿಕವಾಗಿ ಸಿದ್ಧರಾಗಿ': ಸಿಎಂ ಶಿವಕುಮಾರ್; Video
ರಾಜ್ಯ

ಮುಂದಿನ ದಿನಗಳಲ್ಲಿ ಇನ್ನಷ್ಟು ಬರ, ನೀರಿನ ಕೊರತೆ; ಜನರು 'ಮಾನಸಿಕವಾಗಿ ಸಿದ್ಧರಾಗಿ': ಸಿಎಂ ಶಿವಕುಮಾರ್; Video

ರಾಜ್ಯದಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಕುಸಿದಿದೆ. ಶಾಸಕರು ಆತಂಕಪಡುವ ಅಗತ್ಯವಿಲ್ಲ ಹಾಗೂ ರಾಜಕೀಯ ಉದ್ದೇಶಕ್ಕಾಗಿ ಪ್ರತಿಭಟನೆ ನಡೆಸಬಾರದು ಎಂದು ಮನವಿ ಮಾಡಿದರು. ಪ್ರತಿಪಕ್ಷಗಳು ಪರಿಸ್ಥಿತಿಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸುತ್ತಿವೆ ಎಂದು ಅವರು ಆರೋಪಿಸಿದರು.

KRS, ಕಬಿನಿ ಖಾಲಿ ಖಾಲಿ: ಏಷ್ಯಾದ ಮೊದಲ ವಿದ್ಯುತ್ ಉತ್ಪಾದನಾ ಘಟಕ ಸ್ಥಗಿತ; ರಾಜ್ಯದಲ್ಲಿ ಕರೆಂಟ್ ಕೊರತೆ ಸಾಧ್ಯತೆ!
ರಾಜ್ಯ

KRS, ಕಬಿನಿ ಖಾಲಿ ಖಾಲಿ: ಏಷ್ಯಾದ ಮೊದಲ ವಿದ್ಯುತ್ ಉತ್ಪಾದನಾ ಘಟಕ ಸ್ಥಗಿತ; ರಾಜ್ಯದಲ್ಲಿ ಕರೆಂಟ್ ಕೊರತೆ ಸಾಧ್ಯತೆ!

ಇಡೀ ರಾಜ್ಯದಲ್ಲಿ ಮಳೆ ಕೊರತೆಯಾಗಿದೆ. ಎಲ್ಲಾ ಕಡೆ ಬರ ಪರಿಸ್ಥಿತಿ ಆವರಿಸಿದೆ. ಬಹುತೇಕ ಜಲಾಶಯಗಳು ಖಾಲಿ ಖಾಲಿ ಆಗಿದ್ದು, ಕೇವಲ ಕುಡಿಯುವುದಕ್ಕೆ ಮಾತ್ರ ನೀರು ಬಿಡುತ್ತೇವೆ. ನೀರಾವರಿಗೆ ನೀರು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಚಾಮರಾಜನಗರದಲ್ಲಿ ನೀರಿಗಾಗಿ ಹಾಹಾಕಾರ: ಮಳೆಗಾಗಿ ಕಪ್ಪೆಗೆ ಪೂಜೆ; 'ಹುಯ್ಯೋ ಹುಯ್ಯೋ ಮಳೆರಾಯ' ಎಂದು ಪ್ರಾರ್ಥನೆ..!
ರಾಜ್ಯ

ಚಾಮರಾಜನಗರದಲ್ಲಿ ನೀರಿಗಾಗಿ ಹಾಹಾಕಾರ: ಮಳೆಗಾಗಿ ಕಪ್ಪೆಗೆ ಪೂಜೆ; 'ಹುಯ್ಯೋ ಹುಯ್ಯೋ ಮಳೆರಾಯ' ಎಂದು ಪ್ರಾರ್ಥನೆ..!

ಮಕ್ಕಳೇ ಮುಖ್ಯ ಪಾತ್ರವಹಿಸುವ ಈ ಆಚರಣೆಯಲ್ಲಿ, ಕಪ್ಪೆಗಳನ್ನು ಬೇವಿನ ಎಲೆಗಳಿಂದ ಅಲಂಕರಿಸಿದ ಬುಟ್ಟಿಯಲ್ಲಿ ಇಟ್ಟು ತಲೆಯ ಮೇಲೆ ಹೊತ್ತು ಗ್ರಾಮ ಸುತ್ತುವಂತೆ ಮಾಡಲಾಗಿದೆ.

ಬೇಸಿಗೆ ಹಿನ್ನೆಲೆ, ರಾಜ್ಯದಲ್ಲಿ 183 ಗ್ರಾಮಗಳಲ್ಲಿ ನೀರಿನ ಸಮಸ್ಯೆ; 31 ಗ್ರಾಮಗಳಿಗೆ ಟ್ಯಾಂಕರ್‌ ನೀರು: ಪ್ರಿಯಾಂಕ್ ಖರ್ಗೆ!
ರಾಜ್ಯ

ಬೇಸಿಗೆ ಹಿನ್ನೆಲೆ, ರಾಜ್ಯದಲ್ಲಿ 183 ಗ್ರಾಮಗಳಲ್ಲಿ ನೀರಿನ ಸಮಸ್ಯೆ; 31 ಗ್ರಾಮಗಳಿಗೆ ಟ್ಯಾಂಕರ್‌ ನೀರು: ಪ್ರಿಯಾಂಕ್ ಖರ್ಗೆ!

ಅಗತ್ಯವಿರುವ ಸ್ಥಳದಲ್ಲಿ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲು ಎಲ್ಲಾ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರು: ಸೀಗೆಹಳ್ಳಿ ಸರ್ಕಾರಿ ಶಾಲೆಯ ಹಲವು ವರ್ಷಗಳ ನೀರಿನ ಸಮಸ್ಯೆಗೆ ಸಿಕ್ತು ಪರಿಹಾರ!
ರಾಜ್ಯ

ಬೆಂಗಳೂರು: ಸೀಗೆಹಳ್ಳಿ ಸರ್ಕಾರಿ ಶಾಲೆಯ ಹಲವು ವರ್ಷಗಳ ನೀರಿನ ಸಮಸ್ಯೆಗೆ ಸಿಕ್ತು ಪರಿಹಾರ!

ಈ ಶಾಲೆಯನ್ನು 1946 ರಲ್ಲಿ ಪ್ರಾರಂಭಿಸಲಾಯಿತು, ಶಾಲೆಯಲ್ಲಿ ಎರಡು ನೀರು ಸಂಗ್ರಹಣಾ ಟ್ಯಾಂಕ್‌ಗಳಿವೆ. ಅಂತರ್ಜಲ ಕುಸಿತದಿಂದಾಗಿ ಇದ್ದ ಒಂದು ಬೋರ್ ವೆಲ್ ನೀರು ಇಂಗಿ ಹೋಗಿದೆ .

ನೀರಿನ ಕೊರತೆ, ರೋಗ ಭೀತಿ: ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ಕೃಷಿ ಕಾರ್ಮಿಕರ ವಲಸೆ
ರಾಜ್ಯ

ನೀರಿನ ಕೊರತೆ, ರೋಗ ಭೀತಿ: ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ಕೃಷಿ ಕಾರ್ಮಿಕರ ವಲಸೆ

ಸರ್ಕಾರವು ಭತ್ತದ ಗದ್ದೆಗಳ ಮಾಲೀಕರಿಗೆ ಪರಿಹಾರ ನೀಡಲಿದ್ದರೂ, ಪರಿಸ್ಥಿತಿ ಹದಗೆಟ್ಟರೆ ಜಮೀನುಗಳನ್ನು ಗುತ್ತಿಗೆ ಪಡೆದ ಕಾರ್ಮಿಕರು ನಷ್ಟದ ಭೀತಿ ಎದುರಿಸುತ್ತಿದ್ದಾರೆ.

ರಾಜ್ಯದಲ್ಲಿ ಈಶಾನ್ಯ ಮುಂಗಾರು ಸಾಮಾನ್ಯ, ಆದರೂ ಕರ್ನಾಟಕದಲ್ಲಿ ನೀರಿನ ಕೊರತೆ ಇಲ್ಲ!
ರಾಜ್ಯ

ರಾಜ್ಯದಲ್ಲಿ ಈಶಾನ್ಯ ಮುಂಗಾರು ಸಾಮಾನ್ಯ, ಆದರೂ ಕರ್ನಾಟಕದಲ್ಲಿ ನೀರಿನ ಕೊರತೆ ಇಲ್ಲ!

ಮಲೆನಾಡು ಪ್ರದೇಶದಲ್ಲಿ ಸಾಮಾನ್ಯ 1,474 ಮಿಮೀ ಮಳೆಗೆ ಬದಲಾಗಿ 1,370 ಮಿಮೀ ಮಳೆಯಾಗಿದೆ. ಈ ಅವಧಿಯಲ್ಲಿ ಕರಾವಳಿ ಪ್ರದೇಶದಲ್ಲಿ ಸಾಮಾನ್ಯ 3027 ಮಿಮೀ ಮಳೆಗೆ ಬದಲಾಗಿ 2,983 ಮಿಮೀ ಮಳೆಯಾಗಿದೆ.

ನೀರಿನ ಕೊರತೆ ಜೊತೆಗೆ ಈಗ ನಗರದಲ್ಲಿ ಬಿಯರ್ ಕೊರತೆ; ಆಫರ್‌ ಕಡಿತಕ್ಕೆ ಬ್ರೂವರೀಸ್‌ಗಳು ಮುಂದು!
ರಾಜ್ಯ

ನೀರಿನ ಕೊರತೆ ಜೊತೆಗೆ ಈಗ ನಗರದಲ್ಲಿ ಬಿಯರ್ ಕೊರತೆ; ಆಫರ್‌ ಕಡಿತಕ್ಕೆ ಬ್ರೂವರೀಸ್‌ಗಳು ಮುಂದು!

ಸದ್ಯ ಲಭ್ಯವಿರುವ ಪೂರೈಕೆಯನ್ನೂ ಮೀರಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನಗರದಲ್ಲಿನ ಪಬ್‌ಗಳು ಮತ್ತು ಬ್ರೂವರೀಸ್‌ಗಳು ಹೆಣಗಾಡುತ್ತಿದ್ದು, ನೀರಿನ ಕೊರತೆಯನ್ನು ಎದುರಿಸುತ್ತಿರುವ ಬೆಂಗಳೂರಿಗರು ಇದೀಗ ಶೀಘ್ರದಲ್ಲೇ 'ಬಿಯರ್ ಕೊರತೆ' ಎದುರಿಸಬಹುದು ಎನ್ನಲಾಗಿದೆ.

ಈ ಬೇಸಿಗೆಯಲ್ಲಿ ನೀರಿನ ಕೊರತೆ: ಭಾರತದಲ್ಲಿ 143 ಜಲಾಶಯಗಳು ನೀರಿನ ಕೊರತೆಯನ್ನು ಎದುರಿಸುತ್ತಿವೆ
ದೇಶ

ಈ ಬೇಸಿಗೆಯಲ್ಲಿ ನೀರಿನ ಕೊರತೆ: ಭಾರತದಲ್ಲಿ 143 ಜಲಾಶಯಗಳು ನೀರಿನ ಕೊರತೆಯನ್ನು ಎದುರಿಸುತ್ತಿವೆ

ಈ ಬೇಸಿಗೆಯಲ್ಲಿ ದೇಶದಲ್ಲಿ ನೀರಿನ ಕೊರತೆ ಎದುರಾಗಬಹುದು. ಎಲ್ಲಾ ಪ್ರಮುಖ ಜಲಾಶಯಗಳಲ್ಲಿ ಈ ಹಿಂದಿನ ವರ್ಷ ಇದೇ ಸಮಯದಲ್ಲಿ ಇದ್ದಕ್ಕಿಂತ ಕಡಿಮೆ ನೀರು ಸಂಗ್ರಹವಾಗಿದೆ. ಜಲಾಶಯಗಳು ಕೈಗಾರಿಕಾ ಬಳಕೆದಾರರನ್ನು ಒಳಗೊಂಡಿರುವ ದೊಡ್ಡ ನದಿಗಳು ಮತ್ತು ನಗರ ನೀರಿನ ಪೂರೈಕೆಯ ನಡುವೆ ವಿಶೇಷ ಬಫರ್‌ಗಳಾಗಿ ಕಾರ್ಯನಿರ್ವಹಿಸುತ್ತವೆ.