ಕ್ರಿಕೆಟ್IPL 2026: ವೈಭವ್ ಸೂರ್ಯವಂಶಿ ಪವರ್ಫುಲ್ ಶಾಟ್ಗೆ ಒಡೆದ ನೀರಿನ ಪೈಪ್; ವಿಡಿಯೋ ಹಂಚಿಕೊಂಡ ರಾಜಸ್ಥಾನ ರಾಯಲ್ಸ್!
ಫೆಬ್ರುವರಿ 6 ರಂದು ಹರಾರೆಯಲ್ಲಿ ನಡೆದ U19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೂರ್ಯವಂಶಿ ಕೇವಲ 80 ಎಸೆತಗಳಲ್ಲಿ 15 ಬೌಂಡರಿ ಮತ್ತು 15 ಸಿಕ್ಸರ್ಗಳೊಂದಿಗೆ 175 ರನ್ ಗಳಿಸಿದರು.