ವಾಣಿಜ್ಯ ರಾಜಧಾನಿ ಮುಂಬೈನ ಪೊವೈ ಕೆರೆಯಲ್ಲಿದ್ದ ಸುಮಾರು 5,895 ಮೆಟ್ರಿಕ್ ಟನ್ 'ಜೊಂಡು' ಗಿಡಗಳನ್ನು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ತೆಗೆದುಹಾಕುವ ಮೂಲಕ ಕೆರೆ ರಕ್ಷಣೆಗೆ ಮುಂದಾಗಿದೆ.