water crysis

ನೀರಿನ ಕೊರತೆ ನೀಗಿಸಲು ಚೆನ್ನೈಗೆ ಬಂದ 'ಭಗೀರಥ' ರೈಲು, 25 ಲಕ್ಷ ಲೀಟರ್ ಕಾವೇರಿ ನೀರು!
ಕುಡಿಯುವ ನೀರಿನ ತೀವ್ರ ಕೊರತೆ ಎದುರಿಸುತ್ತಿರುವ ತಮಿಳನಾಡು ರಾಜಧಾನಿ ಚೆನ್ನೈಗೆ ಶುಕ್ರವಾರ 25 ಲಕ್ಷ ಲೀಟರ್ ಕಾವೇರಿ ನೀರು ಹೊತ್ತ ಮೊದಲ ರೈಲು ಆಗಮಿಸಿದೆ.

ಸೇನೆಯ ಬೃಹತ್ ವಿಮಾನಗಳಲ್ಲಿ ಮಾಲ್ಡೀವ್ಸ್ಗೆ ನೀರು ಸರಬರಾಜು
ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ನೀರಿಗಾಗಿ ಹಾಹಾಕಾರ ಎದಿದ್ದು, ಭಾರತೀಯ ಸೇನೆಯ ಬೃಹತ್ ವಿಮಾನಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

