ರಾಜ್ಯ'ವಾಟರ್ ಬೆಲ್ ಕಾನ್ಸೆಪ್ಟ್': ಸರ್ಕಾರದ ನಿರ್ಧಾರಕ್ಕೆ ಖಾಸಗಿ, ಅನುದಾನಿತ ಶಾಲೆಗಳು ಸಹಮತ
ಶಾಲೆಗಳಲ್ಲಿ ಮಕ್ಕಳು ಸಾಕಷ್ಟು ನೀರು ಕುಡಿಯಲು ಇರುವ ನೀರಿನ ಸೂಚನೆ ಪರಿಕಲ್ಪನೆ(ವಾಟರ್ ಬೆಲ್ ಕಾನ್ಸೆಪ್ಟ್)ಯನ್ನು ಜಾರಿಗೆ ತರಲು ಮುಂದಾಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಆಲೋಚನೆಯನ್ನು ರಾಜ್ಯದಲ್ಲಿನ ಖಾಸಗಿ ಮತ್ತು ಅನುದಾನಿತ ಶಾಲೆಗಳು ಸ್ವಾಗತಿಸಿವೆ.