ಬಾಲಿವುಡ್ ಹಾಟ್ ಬೆಡಗಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಮತ್ತೆ ರಾಗಿಣಿಯಾಗುತ್ತಿದ್ದು, ಈ ಬಾರಿ ರಾಗಿಣಿ ಎಂಎಂಎಸ್ ರಿಟರ್ನ್ಸ್ ಸೀಸನ್ 2 ವೆಬ್ ಸರಣಿಯಲ್ಲಿ ನಟಿಸಲು ಸಜ್ಜಾಗಿದ್ದಾರೆ.