ರಾಜ್ಯತ್ಯಾಜ್ಯ ವಿಂಗಡಣೆ ನಿಯಮ ಉಲ್ಲಂಘನೆ: Zepto, Instamart ಗೆ ದಂಡ ವಿಧಿಸಿ, ಬಿಸಿ ಮುಟ್ಟಿಸಿದ ಪಾಲಿಕೆ..!
ತ್ಯಾಜ್ಯವನ್ನು ವಿಂಗಡಿಸದೆ ವಿಲೇವಾರಿ ಮಾಡಿದ ಕಾರಣಕ್ಕೆ ಆನ್ಲೈನ್ ವಿತರಣಾ ವೇದಿಕೆಗಳಾದ ಸ್ವಿಗ್ಗಿ ಇನ್ಸ್ಟಾಮಾರ್ಟ್ ಮತ್ತು ಜೆಪ್ಟೊಗೆ ಬೆಂಗಳೂರು ಪೂರ್ವ ನಗರ ಪಾಲಿಕೆ (BECC) ಸೋಮವಾರ ತಲಾ 5,000 ರೂ. ದಂಡ ವಿಧಿಸಿದೆ.