ಕಸ ವಿಂಗಡಣೆ ಯಂತ್ರಕ್ಕೆ ಮಹಿಳೆಯೊಬ್ಬರು ಸಿಲುಕಿ ಮೃತಪಟ್ಟಿರುವ ದಾರುಣ ಘಟನೆ ದೊಡ್ಡಬಳ್ಳಾಪುರದ ಎಂಎಸ್ಜಿಪಿ ಘಟಕದಲ್ಲಿ ನಡೆದಿದೆ.