Wasim Akram

'PSLನಿಂದ ಒಬ್ಬರಾದರೂ ಬ್ಯಾಟರ್‌ ಸೃಷ್ಟಿಯಾಗಿದ್ದಾರಾ?': ವೈಭವ್ ಸೂರ್ಯವಂಶಿಯನ್ನು ಶ್ಲಾಘಿಸಿದ ಪಾಕ್ ದಿಗ್ಗಜ!
ಕ್ರಿಕೆಟ್

'PSLನಿಂದ ಒಬ್ಬರಾದರೂ ಬ್ಯಾಟರ್‌ ಸೃಷ್ಟಿಯಾಗಿದ್ದಾರಾ?': ವೈಭವ್ ಸೂರ್ಯವಂಶಿಯನ್ನು ಶ್ಲಾಘಿಸಿದ ಪಾಕ್ ದಿಗ್ಗಜ!

ಅಕ್ರಮ್ 2010 ರಿಂದ 2017ರವರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಬೌಲಿಂಗ್ ಕೋಚ್ ಮತ್ತು ಮೆಂಟರ್ ಆಗಿ ಸೇವೆ ಸಲ್ಲಿಸಿದ್ದು, ಆ ತಂಡವು ಎರಡು ಐಪಿಎಲ್ (IPL) ಪ್ರಶಸ್ತಿಗಳನ್ನು ಗೆಲ್ಲಲು ನೆರವಾಗಿದ್ದರು.

'ನಾನಂತು ಯಾವುದೇ ಸಹಾಯ ಮಾಡಲು ಸಾಧ್ಯವಿಲ್ಲ': ಪಾಕಿಸ್ತಾನ ಕ್ರಿಕೆಟ್‌ ಪರಿಸ್ಥಿತಿ ಬಗ್ಗೆ ಮಾಜಿ ಆಟಗಾರ ವಾಸಿಮ್ ಅಕ್ರಮ್
ಕ್ರಿಕೆಟ್

'ನಾನಂತು ಯಾವುದೇ ಸಹಾಯ ಮಾಡಲು ಸಾಧ್ಯವಿಲ್ಲ': ಪಾಕಿಸ್ತಾನ ಕ್ರಿಕೆಟ್‌ ಪರಿಸ್ಥಿತಿ ಬಗ್ಗೆ ಮಾಜಿ ಆಟಗಾರ ವಾಸಿಮ್ ಅಕ್ರಮ್

ಬುಧವಾರ ಎಡ್ಜ್‌ಬಾಸ್ಟನ್‌ನಲ್ಲಿ ಪ್ರಾರಂಭವಾಗುವ ಮೂರನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ತಂಡವು ಇಂಗ್ಲೆಂಡ್ ಅನ್ನು ಎದುರಿಸಲಿದ್ದು, ಪಾಕಿಸ್ತಾನವು ಅನೇಕ ಆರಂಭಿಕ ಆಟಗಾರರನ್ನು ಕಣಕ್ಕಿಳಿಸಲು ಸಜ್ಜಾಗಿದೆ.

'ನಮ್ಮ ವಿರುದ್ಧ ಏನಾದರೊಂದು ಟ್ವೀಟ್ ಮಾಡ್ತಾನೇ ಇರ್ತಾನೆ': ಇರ್ಫಾನ್ ಪಠಾಣ್ ಬಗ್ಗೆ ಪಾಕಿಸ್ತಾನ ಮಾಜಿ ವೇಗಿ Wasim Akram ಅಚ್ಚರಿ ಹೇಳಿಕೆ
ಕ್ರಿಕೆಟ್

'ನಮ್ಮ ವಿರುದ್ಧ ಏನಾದರೊಂದು ಟ್ವೀಟ್ ಮಾಡ್ತಾನೇ ಇರ್ತಾನೆ': ಇರ್ಫಾನ್ ಪಠಾಣ್ ಬಗ್ಗೆ ಪಾಕಿಸ್ತಾನ ಮಾಜಿ ವೇಗಿ Wasim Akram ಅಚ್ಚರಿ ಹೇಳಿಕೆ

ಪಾಕಿಸ್ತಾನ ಕ್ರಿಕೆಟ್ ಕುರಿತು ಸಾಕಷ್ಟು ಟೀಕೆಗಳನ್ನು ಮಾಡಿ ಸುದ್ದಿಗೆ ಗ್ರಾಸವಾಗಿದ್ದರು. ಇದೇ ವಿಚಾರ ಇದೀಗ ಪಾಕಿಸ್ತಾನ ಮಾಜಿ ವೇಗಿ ವಾಸೀಂ ಅಕ್ರಮ್ ಮಾತನಾಡಿದ್ದು, 'ನಮ್ಮ ವಿರುದ್ಧ ಏನಾದರೊಂದು ಟ್ವೀಟ್ ಮಾಡ್ತಾನೇ ಇರ್ತಾನೆ' ಎಂದು..

T20 World Cup 2026: ಭಾರತ-ಪಾಕ್ ಹ್ಯಾಂಡ್ ಶೇಕ್ ವಿವಾದದ ನಡುವೆ ರೋಹಿತ್-ವಾಸೀಂ ಅಕ್ರಂ ಅಪ್ಪುಗೆ! Video
ಕ್ರಿಕೆಟ್

T20 World Cup 2026: ಭಾರತ-ಪಾಕ್ ಹ್ಯಾಂಡ್ ಶೇಕ್ ವಿವಾದದ ನಡುವೆ ರೋಹಿತ್-ವಾಸೀಂ ಅಕ್ರಂ ಅಪ್ಪುಗೆ! Video

ಭಾರತ-ಪಾಕ್ ಪಂದ್ಯದ ಮುಗಿದ ನಂತರ ಬೌಂಡರಿ ಬಳಿ ವಾಸಿಂ ಆಕ್ರಮ್ ಹಾಗೂ ರೋಹಿತ್ ಶರ್ಮಾ ಸ್ವಲ್ಪ ಮಾತುಕತೆ ನಂತರ ಪರಸ್ಪರ ನೀಡಿ, ಹಸ್ತಲಾಘವ ಮಾಡಿದ್ದಾರೆ.

Asia Cup 2025: 'ಭಾರತವೇ ಗೆಲ್ಲುವ ಫೇವರಿಟ್.. ಆದರೆ..'; ಪಾಕ್ ಮಾಜಿ ಕ್ರಿಕೆಟಿಗ Wasim Akram
ಕ್ರಿಕೆಟ್

Asia Cup 2025: 'ಭಾರತವೇ ಗೆಲ್ಲುವ ಫೇವರಿಟ್.. ಆದರೆ..'; ಪಾಕ್ ಮಾಜಿ ಕ್ರಿಕೆಟಿಗ Wasim Akram

'ಫೈನಲ್‌ ಪಂದ್ಯಕ್ಕೂ ಮುನ್ನ ಭಾರತವು ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ, ಉತ್ತಮ ಆಟದ ಮೂಲಕ ಭಾರತವನ್ನು ಪಾಕಿಸ್ತಾನವು ಸೋಲಿಸಬಹುದು.

Asia Cup 2025: ನಾಳೆ ಬದ್ಧ ವೈರಿಗಳ ನಡುವೆ ಕಾದಾಟ; ಭಾರತ-ಪಾಕಿಸ್ತಾನಕ್ಕೆ ವಾಸಿಂ ಅಕ್ರಮ್ ಹೇಳಿದ್ದು ಏನು?
ಕ್ರಿಕೆಟ್

Asia Cup 2025: ನಾಳೆ ಬದ್ಧ ವೈರಿಗಳ ನಡುವೆ ಕಾದಾಟ; ಭಾರತ-ಪಾಕಿಸ್ತಾನಕ್ಕೆ ವಾಸಿಂ ಅಕ್ರಮ್ ಹೇಳಿದ್ದು ಏನು?

ನಾಲ್ಕು ತಿಂಗಳ ಹಿಂದೆ ನಡೆದ ಮಿಲಿಟರಿ ಸಂಘರ್ಷ ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸಿದ ನಂತರ ದುಬೈನಲ್ಲಿ ನಡೆಯುತ್ತಿರುವ ಎ ಗುಂಪಿನ ಪಂದ್ಯದಲ್ಲಿ ಮೊದಲ ಬಾರಿಗೆ ಭಾರತ- ಪಾಕ್ ಮುಖಾಮುಖಿಯಾಗುತ್ತಿವೆ.

ವಾಸಿಂ ಅಕ್ರಮ್‌ ಜೊತೆಗೆ ಹೋಲಿಕೆ; 'ಬುಮ್ರಾ ನಮ್ಮೆಲ್ಲರಿಗಿಂತ ಉತ್ತಮ' ಎಂದ ಪಾಕ್ ದಂತಕಥೆ!
ಕ್ರಿಕೆಟ್

ವಾಸಿಂ ಅಕ್ರಮ್‌ ಜೊತೆಗೆ ಹೋಲಿಕೆ; 'ಬುಮ್ರಾ ನಮ್ಮೆಲ್ಲರಿಗಿಂತ ಉತ್ತಮ' ಎಂದ ಪಾಕ್ ದಂತಕಥೆ!

ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ, ವಕಾರ್ ಯೂನಿಸ್ ಅವರು ಜಸ್ಪ್ರೀತ್ ಬುಮ್ರಾ ಅತ್ಯುತ್ತಮ ಎಂದು ಒಪ್ಪುತ್ತಾರೆ ಎಂದು ಹೇಳಿದ್ದಾರೆ.

'Oval Test ಹೀರೋ' ಮೊಹಮ್ಮದ್ ಸಿರಾಜ್ ಹಾಡಿ ಹೊಗಳಿದ ವಾಸಿಂ ಅಕ್ರಮ್!
ಕ್ರಿಕೆಟ್

'Oval Test ಹೀರೋ' ಮೊಹಮ್ಮದ್ ಸಿರಾಜ್ ಹಾಡಿ ಹೊಗಳಿದ ವಾಸಿಂ ಅಕ್ರಮ್!

ಸಿರಾಜ್ ಸರಣಿಯ ಅಂತಿಮ ಪಂದ್ಯದಲ್ಲಿ ಎರಡೂ ಇನಿಂಗ್ಸ್‌ಗಳಲ್ಲಿ ಒಂಬತ್ತು ವಿಕೆಟ್‌ಗಳನ್ನು ಪಡೆದಿದ್ದರು. ಆ ಮೂಲಕ ಭಾರತ ಆರು ರನ್‌ಗಳಿಂದ ರೋಚಕ ಗೆಲುವು ಸಾಧಿಸಿ, ಸರಣಿಯನ್ನು 2-2 ರಿಂದ ಸಮಬಲಗೊಳಿಸಿತು.

India Vs England: 5 ವಿಕೆಟ್ ಪಡೆದು ಇತಿಹಾಸ ಸೃಷ್ಟಿಸಿದ Jasprit Bumrah; Wasim Akram ದಾಖಲೆ ಉಡೀಸ್!
ಕ್ರಿಕೆಟ್

India Vs England: 5 ವಿಕೆಟ್ ಪಡೆದು ಇತಿಹಾಸ ಸೃಷ್ಟಿಸಿದ Jasprit Bumrah; Wasim Akram ದಾಖಲೆ ಉಡೀಸ್!

ಇಂಗ್ಲೆಂಡ್ ವಿರುದ್ಧದ ಲೀಡ್ಸ್ ಟೆಸ್ಟ್‌ನ ಎರಡನೇ ದಿನದ ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು.