Warriors

ಕೊರೋನಾ ಭೀತಿ ನಡುವೆಯೂ ದೇಶ ರಕ್ಷಣೆಗೆ ಜಮ್ಮುವಿಗೆ ತೆರಳಿದ 650 ಯೋಧರು
ಕೊರೋನಾ ಸೊಂಕಿನ ಭೀತಿಯ ನಡುವೆಯೂ ದೇಶದ ಉತ್ತರದ ಗಡಿಗಳಲ್ಲಿ ಕಾರ್ಯನಿರ್ವಹಿಸುವ ಸೇನಾಧಿಕಾರಿಗಳು ಹಾಗೂ ಯೋಧರನ್ನೊಳಗೊಂಡ 650 ಮಂದಿಯ ತಂಡ ಶುಕ್ರವಾರ ಪ್ರಯಾಣ ಬೆಳೆಸಿದೆ.

ಕೋವಿದ್-19 ವಾರಿಯರ್ಸ್ ಗೆ ಸಲಾಂ: ಲಾಕ್ ಡೌನ್ ನಿಯಮ ಪಾಲಿಸಲು ದೇಶವಾಸಿಗಳಿಗೆ ಸೋನಿಯಾ ಕರೆ
ಕೊರೋನಾ ಸಾಂಕ್ರಾಮಿಕ ರೋಗವನ್ನು ಹೊಡೆದೋಡಿಸಲು ತಮ್ಮೆಲ್ಲಾ ಶಕ್ತಿ ಸಾಮಾರ್ಥ್ಯ ಮೀರಿ ಶ್ರಮಿಸುತ್ತಿರುವ ವೈದ್ಯರು, ನೈರ್ಮಲ್ಯ ಕಾರ್ಮಿಕರು, ಪೊಲೀಸರು ಮತ್ತು ಈ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರನ್ನು ವೀಡಿಯೊ ಸಂದೇಶದ ಮೂಲಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶ್ಲಾಘಿಸಿದ್ದಾರೆ.

ವೈದ್ಯಕೀಯ ಸೇವೆ ನಮ್ಮ ಆಯ್ಕೆ, ರೋಗಿಗಳು ವೈರಸ್'ನಿಂದ ಮುಕ್ತರಾಗುವುದಷ್ಟೇ ಮುಖ್ಯ: ನರ್ಸ್ ವಾರಿಯರ್
ಕೊರೋನಾ ವೈರಸ್ ದೇಶದಲ್ಲಿ ಕಾಲಿಟ್ಟಾಗಿನಿಂದಲೂ ವೈದ್ಯಕೀಯ ಸಿಬ್ಬಂದಿಗಳು ಜೀವಪಣಕ್ಕಿಟ್ಟು ಹಗಲು ರಾತ್ರಿ ಎನ್ನದೇ ಮಹಾಮಾರಿ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ರೋಗಿಗಳಲ್ಲಿರುವ ವೈರಸ್ ತಮ್ಮನ್ನೂ ಬಲಿಪಡೆದುಕೊಳ್ಳಬಹುದು ಎಂಬ ಸತ್ಯ ಗೊತ್ತಿದ್ದರೂ ಸೈನಿಕರಂತೆ ಸುರಕ್ಷಾ ಸಾಧನಗಳನ್ನು ಧರಿಸಿ, ಕಾರ್ಯಪ್ರವೃತ್ತರಾಗಿದ್ದಾರೆ.

ಆಲ್ ಸ್ಟಾರ್ಸ್: ಸರಣಿ ಕ್ಲೀನ್ ಸ್ವೀಪ್ ಮಾಡಿದ ಶೇನ್ ವಾರ್ನ್ ಪಡೆ, ಸಚಿನ್ ತಂಡಕ್ಕೆ ಮತ್ತೊಮ್ಮೆ ಮುಖಭಂಗ
ಕ್ರಿಕೆಟ್ ಪ್ರೇಮಿಗಳ ಕುತೂಹಲ ಕೆರಳಿಸಿದ್ದ ಆಲ್ ಸ್ಟಾರ್ಸ್ ಕ್ರಿಕೆಟ್ ಸರಣಿಯನ್ನು ವಾರ್ನ್ಸ ವಾರಿಯರ್ಸ್ ಪಡೆ, 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಈ ಮೂಲಕ, ಕೊನೆಯ ಪಂದ್ಯದಲ್ಲೂ ಸಚಿನ್ ನೇತೃತ್ವದ ತಂಡ ನಿರಾಸೆ ಕಂಡಿದೆ.

ಎಚ್‍ಐಎಲ್: ಫೈನಲ್‍ಗೆ ರಾಂಚಿ, ಪಂಜಾಬ್
ರಾಂಚಿ ರೇಸ್ ಹಾಗೂ ಪಂಜಾಬ್ ವಾರಿಯರ್ಸ್ ತಂಡಗಳು ಈ ಬಾರಿಯ ಹಾಕಿ ಇಂಡಿಯಾ ಲೀಗ್ (ಎಚ್‍ಐಎಲ್) ಪಂದ್ಯಾವಳಿಯ ಫೈನಲ್ ತಲುಪಿವೆ.

