ವಿದೇಶIsrael-Iran War: ಇರಾನ್ ನ ಖಮೇನಿಗೂ ಸದ್ದಾಂ ಹುಸೇನ್ ಗತಿ ಬರಬಹುದು; ಇಸ್ರೇಲ್ ವಾರ್ನಿಂಗ್!
ಇಸ್ರೇಲ್ ಸೇನೆ ಮತ್ತು ಭದ್ರತಾ ಸೇವೆಗಳ ಕಮಾಂಡರ್ ಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಕಾಟ್ಜ್, ಸದ್ದಾಂ ಹುಸೇನ್ ರೀತಿ ಅಯತೊಲ್ಲಾ ಅಲಿ ಖಮೇನಿಗೂ ಬರಬಹುದು ಎಂದು ಹೇಳಿರುವುದಾಗಿ ಅವರ ಕಚೇರಿ ತಿಳಿಸಿದೆ.