ದೇಶ15 ಕೋಟಿಯಷ್ಟಿರುವ ಮುಸ್ಲಿಂರು 100 ಕೋಟಿ ಹಿಂದೂಗಳ ಮೇಲೆ ಪ್ರಾಬಲ್ಯ ಮೆರೆಯಬಹುದು- ವಾರಿಸ್ ಪಠಾಣ್
ಎಐಎಂಐಎಂ ವಕ್ತಾರ ವಾರಿಸ್ ಪಠಾಣ್ ಹಿಂದೂ ಸಮುದಾಯವನ್ನು ಕೆರಳಿಸುವಂತಹ ಹೇಳಿಕೆಯನ್ನು ನೀಡಿದ್ದಾರೆ.ದೇಶದಲ್ಲಿ ಮುಸ್ಲಿಂರು ಕೇವಲ 15 ಕೋಟಿ ಇರಬಹುದು ಆದರೆ, ಅವರು 100 ಕೋಟಿ ಜನರ ದೊಡ್ಡ ಸಮುದಾಯದ ಮೇಲೆ ಪ್ರಾಬಲ್ಯ ಮೆರೆಯಬಹುದು ಎಂದು ಹೇಳಿದ್ದಾನೆ.