warheads

ಪಾಕಿಸ್ತಾನವನ್ನು ಹಿಂದಿಕ್ಕಿದ ಭಾರತದ ನ್ಯೂಕ್ಲಿಯರ್ ಬಲ: ಇಂಡಿಯಾದ ಬತ್ತಳಿಕೆಯಲ್ಲಿ 190 ಅಣ್ವಸ್ತ್ರ; ಯಾವ ದೇಶದಲ್ಲಿ ಎಷ್ಟಿವೆ?
ದೇಶ

ಪಾಕಿಸ್ತಾನವನ್ನು ಹಿಂದಿಕ್ಕಿದ ಭಾರತದ ನ್ಯೂಕ್ಲಿಯರ್ ಬಲ: ಇಂಡಿಯಾದ ಬತ್ತಳಿಕೆಯಲ್ಲಿ 190 ಅಣ್ವಸ್ತ್ರ; ಯಾವ ದೇಶದಲ್ಲಿ ಎಷ್ಟಿವೆ?

ಜಾಗತಿಕ ಮಟ್ಟದಲ್ಲಿ ಶಸ್ತ್ರಾಸ್ತ್ರಗಳ ಮೇಲೆ ನಿಗಾ ಇಡುವ ಸ್ವೀಡನ್ ಮೂಲದ ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಮತ್ತು ಅಮೆರಿಕದ ಫೆಡರೇಶನ್ ಆಫ್ ಅಮೆರಿಕನ್ ಸೈಂಟಿಸ್ಟ್ಸ್ ಬಿಡುಗಡೆ ಮಾಡಿರುವ ಹೊಸ ವರದಿಯಲ್ಲಿ ಈ ಮಹತ್ವದ ಮಾಹಿತಿ ಬಹಿರಂಗವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಯುದ್ಧಸನ್ನದ್ಧತೆ?: ಇದೇ ಮೊದಲ ಬಾರಿಗೆ ಭಾರತದಿಂದ 12 ಪರಮಾಣು ಸಿಡಿತಲೆಗಳ ನಿಯೋಜನೆ!
ದೇಶ

ಯುದ್ಧಸನ್ನದ್ಧತೆ?: ಇದೇ ಮೊದಲ ಬಾರಿಗೆ ಭಾರತದಿಂದ 12 ಪರಮಾಣು ಸಿಡಿತಲೆಗಳ ನಿಯೋಜನೆ!

ಸ್ಟಾಕ್‌ಹೋಮ್ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆಯ (SIPRI) ಇತ್ತೀಚಿನ ವರದಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಲಾಗಿದೆ.

ಪಾಕಿಸ್ತಾನದ ಬಳಿ 110 ರಿಂದ 130 ಅಣ್ವಸ್ತ್ರಗಳಿವೆ: ಅಮೇರಿಕ ವರದಿ
ವಿದೇಶ

ಪಾಕಿಸ್ತಾನದ ಬಳಿ 110 ರಿಂದ 130 ಅಣ್ವಸ್ತ್ರಗಳಿವೆ: ಅಮೇರಿಕ ವರದಿ

ಪಾಕಿಸ್ತಾನದ ಬಳಿ 110 ರಿಂದ 130 ಅಣ್ವಸ್ತ್ರಗಳಿದ್ದು 2011 ರಲ್ಲಿ 90 ರಿಂದ 110 ಕ್ಕೆ ಏರಿಕೆಯಾಗಿದೆ ಎಂದು ಅಮೇರಿಕಾದ ಚಿಂತಕರ ಚಾವಡಿಯೊಂದು ಅಂದಾಜಿಸಿದೆ.