ವಿದೇಶಆನ್ ಲೈನ್ ನ್ನೂ ಬಿಡದ ಕೊರೋನಾ: ಅಮೆಜಾನ್ ನ 6 ನೌಕರರಲ್ಲಿ ಪತ್ತೆ, ವ್ಯಾಪಾರ ಸ್ಥಗಿತಗೊಳಿಸಿದ ಫ್ಲಿಪ್ ಕಾರ್ಟ್
ಕೊರೋನಾ ವೈರಸ್ ಹಿನ್ನಲೆಯಲ್ಲಿ ಹೊರಗಡೆ ಹೋಗಲು ಸಾಧ್ಯವಾಗದೆ ಇತ್ತೀಚೆಗೆ ಆನ್ ಲೈನ್ ಮೊರೆ ಹೋಗುವವರೇ ಹೆಚ್ಚು ಮಂದಿ. ಆದರೆ ಅಮೆರಿಕಾದಲ್ಲಿ ಅಮೆಜಾನ್ ನ ಗೋದಾಮುಗಳಲ್ಲಿ ಕೆಲಸ ಮಾಡುತ್ತಿರುವ ಆರು ಮಂದಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.